ಕ್ರಮ ಸಂಖ್ಯೆ ಅಧಿಸೂಚನೆ ಸಂಖ್ಯೆ ವಿವರಣೆ ಪ್ರಕಟಿತ ದಿನಾಂಕ ಡೌನ್‌ಲೋಡ್‌ಗಳು ಆರ್ಕೈವ್ ದಿನಾಂಕ
1 19958 ಡಿಎಂಎ 22 ಡಿಎಂಐಎಸ್ಇ 2017-18 ನಗರ ಸ್ಥಳೀಯ ಸಂಸ್ಥೆಗಳು ವಿಧಿಸುವ ಆಸ್ತಿ ತೆರಿಗೆ ಮೇಲಿನ ಶೇ.5 ರ ರಿಯಾಯಿತಿಯ ಕಾಲಾವಧಿಯನ್ನು ವಿಸ್ತರಿಸುವುದರ ಕುರಿತು. 07-04-2020 ಡೌನ್‌ಲೋಡ್‌image714.4 KB -
2 26265 ಡಿಎಂಎ 102 ಡಿಇವಿಟಿ 2018-19 ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ಪ್ರಕರಣ 103-ಬಿ ಹಾಗೂ ಅನುಸೂಚಿ-111 ರಡಿನಿಯಮ 7ಬಿ ರನ್ವಯ ಮೂಲ ಸೌಕರ್ಯ ಉಪಕರ  (ಮೋಟಾರ್ ವಾಹನ ಉಪಕರವನ್ನು) ಸಂಗ್ರಹದ ಕುರಿತು.  23-09-2019 ಡೌನ್‌ಲೋಡ್‌image97 KB -
3 ನಆಇ 301 ಜಿಇಎಲ್ 2017 ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ವಾಣಿಜ್ಯ ಮಳಿಗೆಗಳ ವಿಲೇವಾರಿ ಕುರಿತು. 19-07-2019 ಡೌನ್‌ಲೋಡ್‌image8.1 MB  
4 ನಆಇ 13 ಜಿಇಎಲ್ 2019 ನೊಂದಣಿ ಮತ್ತು ಮುದ್ರಾಂಕ ಇಲಾಖೆಯು ನಿರ್ವಹಿಸುವ ಆಸ್ತಿಗಳ ಮಾಲೀಕತ್ವದ ಹಕ್ಕು ವರ್ಗಾವಣೆ ಪ್ರಕ್ರಿಯೆ ಮತ್ತು ಮಾಲೀಕತ್ವದ ಹಕ್ಕು ವರ್ಗಾವಣೆ ಶುಲ್ಕ ಸಂಗಹ್ರ ಹಣೆಯನ್ನು ಸರಳೀ ಕರಿಸುವ ಬಗ್ಗೆ.  12-06-2019 ಡೌನ್‌ಲೋಡ್‌image133.4 KB  
5 ನಆಇ 01ಟಿಎಂಡಿ 2018 ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಮತ್ತು ಲಭ್ಯವಾಗುವ ನಾಗರೀಕ ಸೌಲಭ್ಯ ನಿವೇಶನಗಳನ್ನು ವಿಲೇವಾರಿ ಮಾಡಲು ಅನುಸರಿಸ ಬೇಕಾದ ಮಾರ್ಗಸೂಚಿಗಳು.  30-01-2018 ಡೌನ್‌ಲೋಡ್‌image145.8 KB  
6 23350 ಡಿಎಂಎ 121 ಜಿಪಿಎಸ್ 2017-18 ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಯಮ ಬಾಹಿರವಾಗಿ ತೆರದಿರುವ ಖಾತೆಗಳನ್ನು ರದ್ದು ಪಡಿಸುವ ಕುರಿತು. 05-01-2018 ಡೌನ್‌ಲೋಡ್‌image65.1 KB  
7 21877 ಡಿಎಂಎ 84 ಡಿಎಂಐಎಸ್ 2017-18 ಜಾಹಿರಾತು ತೆರಿಗೆ ವಸೂಲಾತಿಯೊಂದಿಗೆ ಆರೋಗ್ಯಕರವನ್ನು ವಸೂಲಾತಿ ಮಾಡುವ ಬಗ್ಗೆ. 08-09-2017 ಡೌನ್‌ಲೋಡ್‌image197.8 KB  
8 17403 ಡಿಎಂಎ31 ಸಿಒಟಿಹೆಚ್ 2016-17 ಜಾಹಿರಾತುತೆರಿಗೆ ವಿಧಿಸಲು ಮತ್ತು ವಸೂಲಾತಿ ಕ್ರಮ ತೆಗೆದುಕೊಳ್ಳುವ ಕುರಿತು.  17-12-2016 ಡೌನ್‌ಲೋಡ್‌image73.7 KB  
9 ಡಿಎಂಎಎಸ್ಎಎಸ್ 38 2004-05 ಸುತ್ತೋಲೆ - ಆಸ್ತಿ ಮಾಲೀಕತ್ವದ ಕುರಿತು   ಡೌನ್‌ಲೋಡ್‌image226.2 KB  

 

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.