1. ಆದೇಶ ಸಂಖ್ಯೆ
ವಿಷಯ ಪ್ರಕಟಿತ ದಿನಾಂಕ ಲಗತ್ತುಗಳು ಆರ್ಕೈವ್ ದಿನಾಂಕ
30423 ಡಿಎಂಎ 01 ಇತರೆ 2020-21 ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣು ತಡೆಗಟ್ಟಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಮಾಹಿತಿಯನ್ನು ಆನ್ ಲೈನ್ ತಂತ್ರಾಂಶದಲ್ಲಿ ಕಾಲೋಚಿತಗೊಳಿಸುವ ಬಗ್ಗೆ. 23-04-2020 ಡೌನ್ಲೋಡ್image816 KB  
30418 ಡಿಎಂಎ 01 ಯುಪಿಎ 2020-21 ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ಚಲನವಲನಗಳನ್ನು ಕೈಗೊಳ್ಳಲು ಕೇಂದ್ರ ಗೃಹ ವ್ಯವಹಾರಗಳ ಮಂತ್ರಾಲಯ ತಿಳಿಸಿರುವ ಮಾರ್ಗಸೂಚಿಗಳನ್ನು (SOP) ಅನುಸರಿಸುವ ಕುರಿತು.  21-04-2020 ಡೌನ್ಲೋಡ್image709 KB  
ಯುಡಿಡಿ 22 ಎಂಡಬ್ಲ್ಯೂಪಿ 2020 ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣು ಪರಿಣಾಮಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಕುರಿತು. 08-04-2020 ಡೌನ್ಲೋಡ್image1.8 MB  
29746 ಡಿಎಂಎ 60 ವೆಲ್ ಫೇರ್ 2019-20 ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಂದ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ಪಡೆದಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಡುವ ಕುರಿತು. 07-04-2020 ಡೌನ್ಲೋಡ್image1.3 MB  
29431 ಡಿಎಂಎ ಡೇ-ನಲ್ಮ್ 2019-20 ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಡೇ-ನಲ್ಮ್ ಅಭಿಯಾನದ ಆಶ್ರಯ ಕೇಂದ್ರಗಳಲ್ಲಿ ನೈರ್ಮಲೀಕರಣ ಮತ್ತು ಸೋಂಕು ಮುಕ್ತ ವಾತಾವರಣವನ್ನು ಕಲ್ಪಿಸುವ ಕುರಿತು. 02-04-2020 ಡೌನ್ಲೋಡ್image118 KB  
ಡಿಎಂಎ 01 ಇತರೆ 2019-20 ಕೋವಿಡ್-19 ವೈರಾಣು ಪರಿಣಾಮಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಕುರಿತು. 30-03-2020 ಡೌನ್ಲೋಡ್image111 KB  
ಡಿಎಂಎ 01 ಇತರೆ 2019-20 ಡೇ-ನಲ್ಮ್ ಅಭಿಯಾನದಡಿ ನಗರ ವಸತಿ ರಹಿತರ ಆಶ್ರಯ ಉಪಘಟಕದಡಿ ನಗರ ವಸತಿರಹಿತರಿಗೆ ಉಚಿತವಾಗಿ ಆಹಾರ ಸೌಲಭ್ಯವನ್ನು ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಒದಗಿಸುವ ಕುರಿತು.  30-03-2020 ಡೌನ್ಲೋಡ್image166  KB  

 

ಮೂಲ : ಪೌರಾಡಳಿತ ನಿರ್ದೇಶನಾಲಯ , ಕರ್ನಾಟಕ ಸರ್ಕಾರ.